Home ಟಾಪ್ ಸುದ್ದಿಗಳು ಹಮಾಸ್ ಪ್ರತಿ ದಾಳಿಗೆ ಮೂವರು ಇಸ್ರೇಲ್ ಸೈನಿಕರು ಬಲಿ

ಹಮಾಸ್ ಪ್ರತಿ ದಾಳಿಗೆ ಮೂವರು ಇಸ್ರೇಲ್ ಸೈನಿಕರು ಬಲಿ

ಗಾಝಾ: ಹಮಾಸ್ ಪ್ರತಿ ದಾಳಿಗೆ ಮೂವರು ಇಸ್ರೇಲ್ ಸೈನಿಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.


ಮೃತ ಸೈನಿಕರನ್ನು ಮಾಸ್ಟರ್ ಸಾರ್ಜೆಂಟ್. (res.) ಓರಿ ಮೋಶ್, ಬೋರೆನ್ಸ್ಟೈನ್, ನೆಟಾನೆಲ್ ಹರ್ಷ್ಕೋವಿಟ್ಜ್ ಎಂದು ಇಸ್ರೇಲ್ ಸೇನೆ ಹೇಳಿದೆ.


ಹಮಾಸ್ ಸಂಘಟನೆ ಮರು ಸಂಘಟಿತವಾಗುವುದನ್ನು ತಪ್ಪಿಸಲು ಇಸ್ರೇಲ್ ಸೇನೆ ಕಾರ್ಯಾಚರಣೆಗೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಪ್ರತಿ ದಾಳಿಗೆ ಮೂವರು ಸೈನಿಕರು ಹತರಾಗಿದ್ದಾರೆ.


ಈ ಮೂಲಕ ಹಮಾಸ್ ದಾಳಿಗೆ ತುತ್ತಾಗಿ ಮೃತಪಟ್ಟ ಸೈನಿಕರ ಸಂಖ್ಯೆ 353 ಕ್ಕೆ ಏರಿಕೆ ಕಂಡಿದೆ.

Join Whatsapp
Exit mobile version