ಮುಂಬೈ: ಏರ್ ಇಂಡಿಯಾವನ್ನು ಹರಾಜಿನಲ್ಲಿ ಟಾಟಾ ಸಮೂಹ ಸಂಸ್ಥೆ ತನ್ನದಾಗಿಸಿಕೊಂಡಿದೆ. ಬಿಡ್ ಮುಖಾಂತರ ಏರ್ ಇಂಡಿಯಾ ಹರಾಜಿಗಿಡಲಾಗಿತ್ತು, ಸ್ಪೈಸ್ ಜೆಟ್ ಮತ್ತು ಟಾಟಾ ಸನ್ಸ್ ನಡುವೆ ತೀವ್ರ ಪೈಪೋಟಿ ಮಧ್ಯೆ ಏರ್ ಇಂಡಿಯಾ ಟಾಟಾ ಸಮೂಹ ಪಾಲಾಗಿದೆ.
ಹರಾಜಿನಲ್ಲಿ 20,000 ಕೋಟಿಗೆ ಏರ್ ಇಂಡಿಯಾ ಟಾಟಾ ಸನ್ಸ್ ಸಮೂಹದ ಪಾಲಾಗಿದೆ ಎಂದು ತಿಳಿದು ಬಂದಿದೆ.