Home ಕರಾವಳಿ ಕೆಪಿಸಿಸಿ ಸಂಯೋಜಕರಾಗಿ ಸುಹೈಲ್ ಕಂದಕ್ ನೇಮಕ

ಕೆಪಿಸಿಸಿ ಸಂಯೋಜಕರಾಗಿ ಸುಹೈಲ್ ಕಂದಕ್ ನೇಮಕ

ಮಂಗಳೂರು: ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಅವರು ಕೆಪಿಸಿಸಿ ಸಂಯೋಜಕರಾಗಿ ನೇಮಕಗೊಂಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಇನಾಯತ್ ಅಲಿ ಅವರಿಗೆ ಸಹಕಾರಿಯಾಗಲು ಹಾಗೂ ಸ್ಥಳೀಯ ಮುಖಂಡರೊಂದಿಗೆ ಪಾಲ್ಗೊಂಡು ಇನಾಯತ್ ಅವರ ಗೆಲುವಿಗೆ ಶ್ರಮಿಸಲು ಬೇಕಾಗಿ ಸುಹೈಲ್ ಕಂದಕ್ ಅವರನ್ನು ಕೆಪಿಸಿ ಸಂಯೋಜಕರನ್ನಾಗಿ ನಿಯೋಜಿಸಲಾಗಿದೆ ಎಮದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version