Home ಟಾಪ್ ಸುದ್ದಿಗಳು ಸ್ಕಾರ್ಫ್ ಬೆಂಬಲಿಸಿ ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು: ಜೈ ಭೀಮ್ ಘೋಷಣೆ

ಸ್ಕಾರ್ಫ್ ಬೆಂಬಲಿಸಿ ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು: ಜೈ ಭೀಮ್ ಘೋಷಣೆ

ಚಿಕ್ಕಮಗಳೂರು: ಸ್ಕಾರ್ಫ್ ಬೆಂಬಲಿಸಿ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ಘಟನೆ ಚಿಕ್ಕಮಗಳೂರಿನ ಐಡಿಎಸ್ಸಿ ಕಾಲೇಜಿನಲ್ಲಿ ನಡೆದಿದೆ.

ಕೇಸರಿ ಶಾಲಿನ ವಿರುದ್ಧ ಜೈ ಭೀಮ್ ಘೋಷಣೆ ಕೂಗಿದ ವಿದ್ಯಾರ್ಥಿಗಳು, ಮುಸ್ಲಿಮ್ ವಿದ್ಯಾರ್ಥಿನಿಗಳ ಪರ ಸರ್ವ ಧರ್ಮದ ವಿದ್ಯಾರ್ಥಿಗಳು ನಿಂತಿರುವುದು ಕೇಸರಿ ಪಡೆಗೆ ತಲೆ ನೋವಾಗಿ ಪರಿಣಾಮಿಸಿದೆ.

Join Whatsapp
Exit mobile version