Home ಜಾಲತಾಣದಿಂದ SSLC ಫಲಿತಾಂಶ: ಬಾದಾಮಿ ತಾಲೂಕಿನ ಮಿನ್’ಹಾಜ್ ಖಾಝಿಗೆ 595 ಅಂಕ

SSLC ಫಲಿತಾಂಶ: ಬಾದಾಮಿ ತಾಲೂಕಿನ ಮಿನ್’ಹಾಜ್ ಖಾಝಿಗೆ 595 ಅಂಕ

ಬಾದಾಮಿ: 2022-2023 ನೇ ಸಾಲಿನ SSLC ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಸರಕಾರಿ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಿನ್’ಹಾಜ್ ಖಾಝಿ 625ಕ್ಕೆ 595(95.2%) ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಮಿನ್’ಹಾಜ್ ಖಾಝಿ ಅವರು ಬಾದಾಮಿ ತಾಲೂಕಿನ ಕೆರೂರಿನ ಇಬ್ರಾಹಿಂ ಇಸ್ಮಾಯಿಲ್ ಖಾಝಿ ಅವರ ಪುತ್ರಿಯಾಗಿದ್ದಾರೆ.
ಮಿನ್’ಹಾಜ್ ಖಾಝಿ ಅವರ ಉತ್ತಮ ಫಲಿತಾಂಶಕ್ಕಾಗಿ ಶಾಲೆಯ ಆಡಳಿತ ಮಂಡಳಿ ಅವರನ್ನು ಅಭಿನಂದಿಸಿದೆ.

Join Whatsapp
Exit mobile version