Home ಟಾಪ್ ಸುದ್ದಿಗಳು SSLC ಫಲಿತಾಂಶ ಪ್ರಕಟ: ಉಪ್ಪಿನಂಗಡಿಯ ಫಿದಾ ಹಲೀಮಾಗೆ 609 ಅಂಕ

SSLC ಫಲಿತಾಂಶ ಪ್ರಕಟ: ಉಪ್ಪಿನಂಗಡಿಯ ಫಿದಾ ಹಲೀಮಾಗೆ 609 ಅಂಕ

ಮಂಗಳೂರು: 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಫಿದಾ ಹಲೀಮಾ 625ಕ್ಕೆ 609 (ಶೇ.97.44%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

ಫಿದಾ ಹಲೀಮಾ ಅವರು ಉಪ್ಪಿನಂಗಡಿಯ ಪಿ.ಬಿ. ಹೌಸ್ ಮುಹಮ್ಮದ್ ಅಲಿ ಕೆಮ್ಮಾರ ಹಾಗೂ ರಖಿಯಾ ಪಿ.ಬಿ. ದಂಪತಿಯ ಪುತ್ರಿಯಾಗಿದ್ದಾರೆ.


ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶಿಕ್ಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.

Join Whatsapp
Exit mobile version