ಬೆಂಗಳೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬೆಂಗಳೂರಿನ ದಿ ಬೆಸ್ಟ್ ಹೈಸ್ಕೂಲ್ ವಿದ್ಯಾರ್ಥಿನಿ ಸವಣೂರಿನ ಶೈಮಾ ಫಾತಿಮಾ ಟಿ. ಎಮ್ 608 ಅಂಕಗಳಿಸುವ ಮೂಲಕ ಟಾಪರ್ ಆಗಿದ್ದಾರೆ.
ಸವಣೂರಿನ ಮುಜೀಬ್ ಹಾಗೂ ಸೌದ ದಂಪತಿಯ ಪುತ್ರಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಇವರು ಮುಂದೆ ವಿಜ್ಞಾನವನ್ನು ವ್ಯಾಸಂಗಮಾಡಿ,ವೈದೆಯಾಗಿ ಜನಸೇವೆ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.