Home ಟಾಪ್ ಸುದ್ದಿಗಳು ಸೋನಿಯಾ ಗಾಂಧಿ ತಾಯಿ ಪೌಲಾ ಮೈನೊ ನಿಧನ

ಸೋನಿಯಾ ಗಾಂಧಿ ತಾಯಿ ಪೌಲಾ ಮೈನೊ ನಿಧನ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪೌಲಾ ಮೈನೊ ಶನಿವಾರ ಇಟಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ” ಸೋನಿಯಾ ಗಾಂಧಿ ಅವರ ತಾಯಿ ಪೌಲಾ ಮೈನೊ ಅವರು 2022 ರ ಆಗಸ್ಟ್ 27 ರ ಶನಿವಾರದಂದು ಇಟಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ಅಂತ್ಯಕ್ರಿಯೆ ನಿನ್ನೆ ನಡೆಯಿತು. ಎಂದು ಬರೆದುಕೊಂಡಿದ್ದಾರೆ.

Join Whatsapp
Exit mobile version