Home ಟಾಪ್ ಸುದ್ದಿಗಳು ಪಕ್ಷೇತರವಾಗಿ ಗೆದ್ದ ಇಂದಿರಾ ಗಾಂಧಿ ಹಂತಕನ‌ ಮಗ

ಪಕ್ಷೇತರವಾಗಿ ಗೆದ್ದ ಇಂದಿರಾ ಗಾಂಧಿ ಹಂತಕನ‌ ಮಗ

ಚಂಡೀಗಢ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಂತಕರಲ್ಲಿ ಓರ್ವನ ಮಗ ಸರಬ್ಜೀತ್‌ ಸಿಂಗ್‌ ಖಾಲ್ಸಾ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.

ಫರೀದ್‌ಕೋಟ್‌ ಕ್ಷೇತ್ರದಿಂದ ಸರಬ್ಜೀತ್‌ ಸಿಂಗ್‌ ಖಾಲ್ಸಾ ಪಕ್ಷೇತರರಾಗಿ ಕಣಕ್ಕಿಳಿದಿದ್ದರು.

ಎಎಪಿಯ ಕರಮ್‌ಜಿತ್‌ ಸಿಂಗ್‌ ಅನ್ಮೋಲ್‌ ಅವರ ವಿರುದ್ಧ 70,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ.

Join Whatsapp
Exit mobile version