Home ಟಾಪ್ ಸುದ್ದಿಗಳು ಸಿಡಿ ವಿಚಾರದ ಪ್ರತಿಕ್ರಿಯೆ ಕೇಳಿದಾಗ ನಾಚಿಕೊಂಡು ಮೌನದ ಮೊರೆ ಹೋದ ಶೋಭಾ ಕರಂದ್ಲಾಜೆ !! ...

ಸಿಡಿ ವಿಚಾರದ ಪ್ರತಿಕ್ರಿಯೆ ಕೇಳಿದಾಗ ನಾಚಿಕೊಂಡು ಮೌನದ ಮೊರೆ ಹೋದ ಶೋಭಾ ಕರಂದ್ಲಾಜೆ !! ವೀಡಿಯೋ

ರಾಜ್ಯದಲ್ಲಿ ಹೆಣ ಬಿದ್ದರೆ ಮತ್ತು SDPI/PFI ವಿಚಾರದಲ್ಲಿ ಅನಗತ್ಯವಾಗಿ ಸದಾ ಮೂಗು ತೂರಿಸುವ ಸಂಸದೆ ಶೋಭಾ ಕರಂದ್ಲಾಜೆ ಅವರು ಸ್ವಪಕ್ಷದ ಸಚಿವನೊಬ್ಬನ ರಾಸಲೀಲೆ ಸಿಡಿ ವಿಚಾರವನ್ನು ಸುದ್ದಿಗಾರರು ಪ್ರಶ್ನಿಸಿದಾಗ ಏನೂ ಉತ್ತರಿಸದೆ ನಗುಬೀರಿ ಕಾರು ಹತ್ತಿ ಹೊರಟು ಹೋಗಿದ್ದಾರೆ.

ಮಹಿಳೆಯರ ಧ್ವನಿ ಎಂದು ಸದಾ ವಿಪಕ್ಷಗಳ ವಿರುದ್ಧ ಸದಾ ಕಿಡಿಕಾರುವ ಶೋಭಾ ಕರಂದ್ಲಾಜೆ, ಸೆಕ್ಸ್ ಸಿಡಿ ವಿಚಾರ ಕೇಳಿದಾಗ ನಗುತ್ತಲೇ ಅಸಹಾಯಕತೆ ಪ್ರದರ್ಶಿಸಿದ್ದಾರೆ. ಮಹಿಳೆಯರ ಗೌರವದ ಬಗ್ಗೆ ಮಾತಾಡುವವರು ಸಚಿವರ ಅನಿಷ್ಟದ ಬಗ್ಗೆ ತುಟಿಪಿಟಿಕ್ ಎನ್ನದೆ ಹೊರಟು ಹೋಗಿರುವುದು ನಿಜಕ್ಕೂ ಸೋಜಿಗವೆನಿಸಿದೆ.

Join Whatsapp
Exit mobile version