SDPI ಉಳ್ಳಾಲ ನಗರ ಸಮಿತಿ ವತಿಯಿಂದ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಉಳ್ಳಾಲ ನಗರ ಸಭೆಯ ಪೌರ ಕಾರ್ಮಿಕರಿಗೆ ಮತ್ತು ಉಳ್ಳಾಲ ಸಮುದಾಯ ಅರೋಗ್ಯ ಕೇಂದ್ರದ ಸಿಬಂದಿಗಳಿಗೆ ಹಾಗೂ ರೋಗಿಗಳಿಗೆ ಅಲ್ಲದೆ ಉಳ್ಳಾಲದ ಸಹರಾ ಆಸ್ಪತ್ರೆ ಮತ್ತು ನಿರ್ಮಲ ಆಸ್ಪತ್ರೆ ಇದರ ಸಿಬಂದಿಗಳು ಮತ್ತು ರೋಗಿಗಳು ಸೇರಿದಂತೆ ಸುಮಾರು 150 ಮಂದಿಗೆ ಮಧ್ಯಾಹ್ನದ ಭೋಜನವನ್ನು ಪಕ್ಷದ ಉಳ್ಳಾಲ ನಗರ ಸಮಿತಿ ಅಧ್ಯಕ್ಷ AR ಅಬ್ಬಾಸ್ ರವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ SDPI ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ, ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಝಕೀರ್ ಉಳ್ಳಾಲ್, ಕ್ಷೇತ್ರ ಸಮಿತಿ ಸದಸ್ಯರಾದ ಸುಹೈಲ್ ಉಳ್ಳಾಲ್ ,ಮುಸ್ಲಿಂ ಒಕ್ಕೂಟ ಅಧ್ಯಕ್ಷರಾದ ಇಸ್ಮಾಯಿಲ್ ಉಳ್ಳಾಲ್, ನಗರ ಸಮಿತಿ ಉಪಾಧ್ಯಕ್ಸ ಇಮ್ತಿಯಾಜ್ ಕೋಟೆಪುರ,ಕಾರ್ಯದರ್ಶಿ ಇಮ್ತಿಯಾಜ್ ಪಿಲಾರ್,ಕೋಶಧಿಕಾರಿ ಇಮ್ತಿಯಾಜ್ ಮುಕ್ಕಚೇರಿ,PFI ಉಳ್ಳಾಲ ಏರಿಯಾ ಅಧ್ಯಕ್ಷರಾದ ಅಬೂಬಕ್ಕರ್ ಉಳ್ಳಾಲ್,PFI ಉಳ್ಳಾಲ ಡಿವಿಷನ್ ಕಾರ್ಯದರ್ಶಿ ಜಮಾಲ್ ಮುಕ್ಕಚೇರಿ,SDPI ಮುಖಂಡ ಹುಸೇನ್ ಅಳೇಕಲ,ನಗರ ಸಮಿತಿ ಸದಸ್ಯರಾದ ಸಾದಿಕ್ ಉಳ್ಳಾಲ್,ಮುಸ್ತಾಫಾ ಕೊಟ್ಟಾರ,AK ಶರೀಫ್ ಕಲ್ಲಾಪು, ಕೌನ್ಸಿಲರುಗಳಾದ ಇಕ್ಬಾಲ್ ಕೋಟೆಪುರ, ರೌಫ್ ಹಳೇಕೋಟೆ,ನಿಜಾಮ್ ಮೆಲಂಗಡಿ,ಅಸ್ಗರ್ ಅಳೇಕಲ , ಅಳೇಕಲ ಬ್ರಾಂಚ್ ಅಧ್ಯಕ್ಷರಾದ ಸಮೀರ್ ಅಳೇಕಲ,ಅನ್ವರ್ ಬಸ್ತಿಪಡಪು, ಪಕ್ಷ ಹಿತೈಸಿಯಾದ ಶರೀಫ್ ಅಕ್ಕರೆಕೆರೆ ಮತ್ತು ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.