ಬಳ್ಳಾರಿ: ರಾಜ್ಯ ಬಿಜೆಪಿ ಸರಕಾರದಿಮದ ಅರಾಜಕತೆ ಸೃಷ್ಟಿಯ ವಿರುದ್ಧ ಬಳ್ಳಾರಿ SDPI ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಬಳಿಕ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಎಸ್ಡಿಪಿಐ ರಾಜ್ಯ ಮುಖಂಡ ಅಕ್ರಮ್ ಹಸನ್ ಮಾತನಾಡಿದರು. ಎಸ್ಡಿಪಿಐ ಜಿಲ್ಲಾಧ್ಯಕ್ಷ ದಾದು ಸೇಠ್ ಮತ್ತು ಜಿಲ್ಲಾ ಕಾರ್ಯದರ್ಶಿ ಅಬೂಬಕ್ಕರ್ , ಕುತುಬ ಮತ್ತಿತರರು ಉಪಸ್ಥಿತರಿದ್ದರು.