ಟಾಪ್ ಸುದ್ದಿಗಳುರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಂಜಯ್ ರಾವುತ್ ಪತ್ನಿಗೆ ಇಡಿ ಸಮನ್ಸ್ August 4, 2022 Modified date: August 4, 2022 Share FacebookTwitterPinterestWhatsApp ಮುಂಬೈ: ಶಿವಸೇನೆ ನಾಯಕ ಸಂಜಯ್ ರಾವುತ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ವರ್ಷಾ ಅವರನ್ನು ವಿಚಾರಣೆಗೊಳಪಡಿಸಲು ಇಡಿ ಸಮನ್ಸ್ ನೀಡಿದೆ. ಶಿವಸೇನಾ ವಕ್ತಾರ ರಾವತ್ ಅವರನ್ನು ಈ ಹಿಂದೆ ಇಡಿ ಬಂಧಿಸಿದ್ದು, ಆಗಸ್ಟ್ 8 ರವರೆಗೆ ಇಡಿ ಕಸ್ಟಡಿಯಲ್ಲಿದ್ದಾರೆ.