Home ಟಾಪ್ ಸುದ್ದಿಗಳು ಲೇಖಕ ಸಲ್ಮಾನ್ ರಶ್ದಿಗೆ ಚೂರಿ ಇರಿತ: ದುಷ್ಕರ್ಮಿ ಬಂಧನ

ಲೇಖಕ ಸಲ್ಮಾನ್ ರಶ್ದಿಗೆ ಚೂರಿ ಇರಿತ: ದುಷ್ಕರ್ಮಿ ಬಂಧನ

ವಾಷಿಂಗ್ಟನ್: 1980ರ ದಶಕದಲ್ಲಿ ಇರಾನ್ ನಿಂದ ಕೊಲೆ ಬೆದರಿಕೆಗೆ ಒಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಶುಕ್ರವಾರ ಪಶ್ಚಿಮ ನ್ಯೂಯಾರ್ಕ್ ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದಾಗ ಹಲ್ಲೆ ನಡೆದಿದೆ.

ಚೌಟೌಕ್ವಾ ಇನ್ಸ್ಟಿಟ್ಯೂಷನ್ ನಲ್ಲಿ ಉಪನ್ಯಾಸಕ್ಕೆ ತೆರಳುವ ವೇಳೆ ಒಬ್ಬ ವ್ಯಕ್ತಿಯು ವೇದಿಕೆಗೆ ನುಗ್ಗಿ ರಶ್ದಿಗೆ ಚೂರಿಯಿಂದ ಇರಿದಿದ್ದು, ದುಷ್ಕರ್ಮಿಯನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದಾರೆ ಮತ್ತು ರಶ್ದಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

Join Whatsapp
Exit mobile version