Home ಟಾಪ್ ಸುದ್ದಿಗಳು ರಾಜಸ್ತಾನ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್ ಮೇಲುಗೈ

ರಾಜಸ್ತಾನ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್ ಮೇಲುಗೈ

ರಾಜಸ್ತಾನ: ರಾಜಸ್ತಾನದ ಆರು ಜಿಲ್ಲೆಗಳ 1,564 ಪಂಚಾಯತ್ ಸಮಿತಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು. ಆದರೆ ಬಿಜೆಪಿ ಕೂಡ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಕಂಡಿದೆ.


ಮೂರು ಹಂತದಲ್ಲಿ ಮತದಾನ ನಡೆದು, ಶನಿವಾರ ಆರಂಭವಾದ ಮತ ಎಣಿಕೆ ಭಾನುವಾರ ಅಂತಿಮ ಫಲಿತಾಂಶ ಪ್ರಕಟವಾಯಿತು.
598 ವಾರ್ಡ್ ಗಳಲ್ಲಿ ಕಾಂಗ್ರೆಸ್, 490 ವಾರ್ಡ್ ಗಳಲ್ಲಿ ಬಿಜೆಪಿ, 250 ವಾರ್ಡ್ ಗಳಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ. ಉಳಿದಂತೆ ಆರ್ ಎಲ್ ಪಿ 39, ಬಿಎಸ್ಪಿ 10, ಎನ್ಸಿಪಿ 2 ಕಡೆ ಗೆಲುವು ಸಾಧಿಸಿವೆ.

Join Whatsapp
Exit mobile version