Home ಕರಾವಳಿ ಪುತ್ತೂರು: ಬೈಕ್- ಸ್ಕೂಟರ್‌ ಡಿಕ್ಕಿ; ಓರ್ವ ಮೃತ್ಯು

ಪುತ್ತೂರು: ಬೈಕ್- ಸ್ಕೂಟರ್‌ ಡಿಕ್ಕಿ; ಓರ್ವ ಮೃತ್ಯು

ಪುತ್ತೂರು: ಬೈಕ್ ಮತ್ತು ಸ್ಕೂಟರ್‌ ಡಿಕ್ಕಿಯಾಗಿ ಸ್ಕೂಟರ್‌ ಸವಾರ ಮೃತಪಟ್ಟ ಘಟನೆ ದರ್ಬೆ ಬೈಪಾಸಿನಲ್ಲಿ ನಡೆದಿದೆ.


ಮೃತ ಯುವಕನನ್ನು ಸಂಪ್ಯ ನಿವಾಸಿ ನೌಷದ್‌ ಎಂದು ಗುರುತಿಸಲಾಗಿದೆ. ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version