Home ಕರಾವಳಿ ಮಂಗಳೂರು | ಬಸ್ ಸ್ಟ್ಯಾಂಡ್ ಗೆ ಪೊಲೀಸ್ ಜೀಪ್ ಢಿಕ್ಕಿ: ಇನ್ಸ್ ಪೆಕ್ಟರ್ ಗೆ ಗಾಯ

ಮಂಗಳೂರು | ಬಸ್ ಸ್ಟ್ಯಾಂಡ್ ಗೆ ಪೊಲೀಸ್ ಜೀಪ್ ಢಿಕ್ಕಿ: ಇನ್ಸ್ ಪೆಕ್ಟರ್ ಗೆ ಗಾಯ

ಮಂಗಳೂರು: ಪೊಲೀಸ್ ಜೀಪ್ ವೊಂದು ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇನ್ಸ್ ಪೆಕ್ಟರ್ ಗಾಯಗೊಂಡಿರುವ ಘಟನೆ  ಎಡಪದವುನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಗಾಯಗೊಂಡ ಮಹಿಳಾ ಇನ್ಸ್ ಪೆಕ್ಟರ್ ರನ್ನು ರೇವತಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಡಪದವು ಹೈಸ್ಕೂಲ್ ಸಮೀಪದ ಬಸ್ ನಿಲ್ದಾಣಕ್ಕೆ ಪೊಲೀಸ್ ಜೀಪ್ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ ನಿಲ್ದಾಣ ಹಾಗೂ ಪಕ್ಕದ ಅಂಗಡಿಗೆ ಹಾನಿಯಾಗಿದೆ.

Join Whatsapp
Exit mobile version