Home ಟಾಪ್ ಸುದ್ದಿಗಳು ವಿಪಕ್ಷಗಳ ಒಕ್ಕೂಟಕ್ಕೆ ‘INDIA’ ಎಂದು ಮರುನಾಮಕರಣ

ವಿಪಕ್ಷಗಳ ಒಕ್ಕೂಟಕ್ಕೆ ‘INDIA’ ಎಂದು ಮರುನಾಮಕರಣ

ಬೆಂಗಳೂರು: ವಿರೋಧ ಪಕ್ಷಗಳ ಒಕ್ಕೂಟಕ್ಕೆ ‘INDIA‘ ಎಂದು ನಾಮಕರಣ ಮಾಡುವ ಸಾಧ್ಯತೆ ಇದೆ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯಲ್ಲಿ ಭಾಗಿಯಾಗಿರುವ ನಾಯಕರಿಂದ ಚರ್ಚೆ ನಡೆಯುತ್ತಿದೆ.


‘INDIA‘ ನಾಮಕರಣಕ್ಕೆ ಬಹುತೇಕ ಪಕ್ಷಗಳ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಟಿಎಂಸಿ ಮುಖಂಡ ಡೆರಕ್ ಓ ಬ್ರಿಯಾನ್ ಅವರು ಚೆಕ್ ದೇ ಇಂಡಿಯಾ ಎಂದು ಟ್ವೀಟ್ ಮಾಡಿದ್ದಾರೆ.


‘INDIA‘ ಎಂದರೆ…
I –Indian (ಭಾರತೀಯ)
N -National (ರಾಷ್ಟ್ರೀಯ)
D -development ( ಅಭಿವೃದ್ಧಿ )
I -Inclusive ( ಸರ್ವರನ್ನೂ ಒಳಗೊಂಡ)
A -Alliance (ಒಕ್ಕೂಟ)

Join Whatsapp
Exit mobile version