Home ಕರಾವಳಿ ವಿಮೆನ್ ಇಂಡಿಯಾ ಮೂವ್ಮೆಂಟ್ ಮುಲ್ಕಿ-ಮೂಡಬಿದಿರೆ ಕ್ಷೇತ್ರ ಸಮಿತಿ ರಚನೆ

ವಿಮೆನ್ ಇಂಡಿಯಾ ಮೂವ್ಮೆಂಟ್ ಮುಲ್ಕಿ-ಮೂಡಬಿದಿರೆ ಕ್ಷೇತ್ರ ಸಮಿತಿ ರಚನೆ

ಮೂಡಬಿದಿರೆ: ಮಹಿಳಾ ಹಕ್ಕುಗಳ ಹೋರಾಟ ಸಂಘಟನೆಯಾದ ವಿಮೆನ್ ಇಂಡಿಯಾ ಮೂವ್ಮೆಂಟ್ ತನ್ನ ನೂತನ ಮುಲ್ಕಿ-ಮೂಡಬಿದಿರೆ ಕ್ಷೇತ್ರ ಸಮಿತಿಯನ್ನು ರಚಿಸಿತು.

ಕ್ಷೇತ್ರ ಸಮಿತಿ ಅಧ್ಯಕ್ಷೆಯಾಗಿ ರಿಫತ್ ರಿಯಾಝ್ ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಪುಷ್ಪ ಸೂರಿಂಜೆ, ಕಾರ್ಯದರ್ಶಿ ರೇಷ್ಮಾ ಅಶ್ರಫ್, ಜೊತೆ ಕಾರ್ಯದರ್ಶಿ ನಫೀಸಾ ಜೋಕಟ್ಟೆ, ಕೋಶಾಧಿಕಾರಿ ರಮ್ಲತ್ ರಫೀಕ್ ಆಯ್ಕೆಯಾದರು.

ಸಮಿತಿಯ ಸದಸ್ಯರಾಗಿ ತಾಹಿರ ಪುತ್ತಿಗೆ, ಬಿಂದು ಕಾರ್ನಾಡ್, ಆಯಿಶಾ ಬಾನು ಕರಂಬಾರು, ಪದ್ಮಲತಾ ಮುಲ್ಕಿ, ಬೇಗಮ್ ಗುತ್ತಕಾಡು, ಶೋಭಾ ಮುಲ್ಕಿ ಆಯ್ಕೆಯಾಗಿದ್ದಾರೆ.  

ನೂತನ ಸಮಿತಿ ರಚನೆಯ ಪ್ರಕ್ರಿಯೆಯನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ ನಿರ್ವಹಿಸಿದರು.

Join Whatsapp
Exit mobile version