Home Uncategorized ರಾಷ್ಟ್ರಮಟ್ಟದ ಪ್ಯಾರಾ ಬ್ಯಾಡ್ಮಿಂಟನ್: ಕೊಡಗಿನ ಜಂಶಾದ್ ಗೆ ಕಂಚಿನ ಪದಕ

ರಾಷ್ಟ್ರಮಟ್ಟದ ಪ್ಯಾರಾ ಬ್ಯಾಡ್ಮಿಂಟನ್: ಕೊಡಗಿನ ಜಂಶಾದ್ ಗೆ ಕಂಚಿನ ಪದಕ

ಮಡಿಕೇರಿ: ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ಜಂಶಾದ್ ಕಂಚಿನ ಪದಕ ಗೆದಿದ್ದಾರೆ.

ಸಂಟಿಕೊಪ್ಪದ ಇಸ್ಮಾಯಿಲ್ ಹಾಗೂ ಜಮೀಲಾ ದಂಪತಿಗಳ ಪುತ್ರ ಜಂಶಾದ್.

ಒಡಿಶಾದ ಭುವನೇಶಗವರ್ ನಲ್ಲಿ ಡಿಸೆಂಬರ್ 24 ರಿಂದ 26 ರ ವರೆಗೆ ನಡೆದ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಎಸ್.ಯು 5 ವಿಭಾಗದ ಪುರುಷರ ಡಬಲ್ಸ್ ನಲ್ಲಿ ಜಂಶಾದ್ ಕಂಚು ಪದಕವನ್ನು ಪಡೆದಿದ್ದಾರೆ.

ಅಲ್ಲದೆ ಇವರ ಜೊತೆಗೆ ಎಸ್.ಯು 5 ವಿಭಾಗದ ಪುರುಷರ ಡಬಲ್ಸ್ ನಲ್ಲಿ ಆಂಧ್ರಪ್ರದೇಶದ ಸಹೀರ್ ಮೊಹಮ್ಮದ್ ಕೂಡ ಕಂಚಿನ ಪದಕ ಪಡೆದಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version