200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ಸರಕಾರಿ ಬಂಗಲೆ ತೆರವುಗೊಳಿಸಲು ನೋಟಿಸ್‌

Prasthutha|

ನವದೆಹಲಿ: 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ಸರಕಾರಿ ಬಂಗಲೆ ತೆರವುಗೊಳಿಸುವಂತೆ ಕೇಂದ್ರ ಸರಕಾರ‌ ನೋಟಿಸ್‌ ನೀಡಿದೆ.

- Advertisement -

ಲೋಕಸಭೆ ಚುನಾವಣೆ ಮುಕ್ತಾಯವಾಗಿ ಹೊಸ ಸಂಸದರು ಆಯ್ಕೆಯಾಗಿದ್ದು, ಅವರಿಗೆ ನಿವಾಸಗಳನ್ನು ಕಲ್ಪಿಸಿ ಕೊಡಬೇಕಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನಿಯಮಗಳ ಪ್ರಕಾರ, 18ನೇ ಲೋಕಸಭೆ ವಿಸರ್ಜನೆಯಾದ ತಿಂಗಳ ಒಳಗಾಗಿ ಮಾಜಿ ಸಂಸದರು ನಿವಾಸ ಖಾಲಿ ಮಾಡಬೇಕು. ಸಂಸದರು ನಿವಾಸ ಬಿಟ್ಟುಕೊಡದಿದ್ದರೆ ತೆರವು ಕಾರ್ಯಾಚರಣೆ ನಡೆಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp
Exit mobile version