Home ಟಾಪ್ ಸುದ್ದಿಗಳು ಸೌದಿ ಅರೇಬಿಯದಲ್ಲಿ ಚಂದ್ರದರ್ಶನ: ಜೂನ್ 16 ರಂದು ಈದುಲ್ ಅಝ್‌ಹ ಆಚರಣೆ

ಸೌದಿ ಅರೇಬಿಯದಲ್ಲಿ ಚಂದ್ರದರ್ಶನ: ಜೂನ್ 16 ರಂದು ಈದುಲ್ ಅಝ್‌ಹ ಆಚರಣೆ

ರಿಯಾದ್: ಸೌದಿ ಅರೇಬಿಯದಲ್ಲಿ ದುಲ್ ಹಜ್ ತಿಂಗಳ ಚಂದ್ರದರ್ಶನವಾಗಿದೆ. ಜೂನ್ 16 ರಂದು ಸೌದಿ ಅರೇಬಿಯದಲ್ಲಿ ಈದ್ ಉಲ್ ಅಝ್‌ಹ ಆಚರಣೆ ನಡೆಯಲಿದೆ.

ತುಮೈರ್‌ನಲ್ಲಿ ದುಲ್ ಹಜ್ ಚಂದ್ರದರ್ಶನವಾಗಿದೆ ಎಂದು ಮಕ್ಕಾದ ಹರಮೈನ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಲಾಗಿದ್ದು, ಜೂನ್ 16 ರಂದು ಸೌದಿ ಅರೇಬಿಯದಲ್ಲಿ ಈದ್ ಉಲ್ ಅಝ್‌ಹ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

Join Whatsapp
Exit mobile version