ಮಿಝೋರಾಂ: ಝಡ್’ಪಿಎಂಗೆ ಭರ್ಜರಿ ಗೆಲುವು

Prasthutha|

ಮಿಝೋರಾಂ: ಮಿಝೋರಾಂನಲ್ಲಿ ಝಡ್ ಪಿಎಂ ಪಕ್ಷ ನೂತನ ಸರ್ಕಾರವನ್ನು ರಚಿಸಲು ಮುಂದಾಗಿದೆ.

- Advertisement -

ಝಡ್ ಪಿಎಂ ಪಕ್ಷವು 40 ಸ್ಥಾನಗಳಲ್ಲಿ 22 ಸ್ಥಾನಗಳಲ್ಲಿ ಗೆಲುವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗವು ತಿಳಿಸಿದೆ. ಅಲ್ಲದೇ ಐದು ಸ್ಥಾನಗಳಲ್ಲಿ ಝಡ್ಪಿಎಂ ಮುನ್ನಡೆಯನ್ನು ಸಾಧಿಸಿದೆ. ಪೂರ್ವ ಐಜ್ವಾಲ್ ನಲ್ಲಿ ಪ್ರತಿಸ್ಪರ್ಧಿ ಝಡ್ ಪಿಎಂ ಅಭ್ಯರ್ಥಿ ಎದುರು ಮಿಝೋರಾಂ ಮುಖ್ಯಮಂತ್ರಿ ಸೋತಿದ್ದು ಮುಖಭಂಗವಾಗಿದೆ.



Join Whatsapp
Exit mobile version