Home ಟಾಪ್ ಸುದ್ದಿಗಳು ಮತಾಂತರ ಆರೋಪ: ಮೌಲಾನಾ ಕಲೀಂ ಸಿದ್ದೀಕಿ ಅವರಿಗೆ ಜಾಮೀನು

ಮತಾಂತರ ಆರೋಪ: ಮೌಲಾನಾ ಕಲೀಂ ಸಿದ್ದೀಕಿ ಅವರಿಗೆ ಜಾಮೀನು

ಅಲಹಾಬಾದ್: ಮತಾಂತರ ಮಾಡಿದ್ದಾರೆ ಎಂಬ ಆರೋಪದಲ್ಲಿ ಕಳೆದ 20 ತಿಂಗಳಿಂದ ಜೈಲಿನಲ್ಲಿದ್ದ ಹಿರಿಯ ವಿದ್ವಾಂಸ ಮೌಲಾನಾ ಕಲೀಂ ಸಿದ್ದೀಕ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದೆ.


ಹಿಂದೂಗಳನ್ನು ಇಸ್ಲಾಮ್ ಗೆ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿ 2021 ಸೆಪ್ಟಂಬರ್ ತಿಂಗಳಲ್ಲಿ ಸಿದ್ದೀಕಿ ಅವರನ್ನು ಪೊಲೀಸರು ಬಂಧಿಸಿದ್ದರು.

Join Whatsapp
Exit mobile version