Home ಟಾಪ್ ಸುದ್ದಿಗಳು SDPI ಅಂಗರಗುಂಡಿ ವಲಯ ನೂತನ ಅಧ್ಯಕ್ಷರಾಗಿ ಮನ್ಸೂರ್, ಕಾರ್ಯದರ್ಶಿಯಾಗಿ ಮಹ್ಸೂಕ್ ಆಯ್ಕೆ

SDPI ಅಂಗರಗುಂಡಿ ವಲಯ ನೂತನ ಅಧ್ಯಕ್ಷರಾಗಿ ಮನ್ಸೂರ್, ಕಾರ್ಯದರ್ಶಿಯಾಗಿ ಮಹ್ಸೂಕ್ ಆಯ್ಕೆ

ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಂಗರಗುಂಡಿ ವಲಯ ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಅಡ್ಕಾ ಕಮ್ಯುನಿಟಿ ಹಾಲ್ ನಲ್ಲಿ ನಡೆಯಿತು. ಚುನಾವಣಾಧಿಕಾರಿಯಾಗಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು ಆಗಮಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.


ಅಧ್ಯಕ್ಷರಾಗಿ ಮನ್ಸೂರ್ ಅಂಗರಗುಂಡಿ, ಕಾರ್ಯದರ್ಶಿಯಾಗಿ ಮಹ್ಸೂಕ್ ಅಂಗರಗುಂಡಿ, ಕೋಶಾಧಿಕಾರಿಯಾಗಿ ಬಶೀರ್ ಅಂಗರಗುಂಡಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರಫೀಕ್ BM, ಜೊತೆ ಕಾರ್ಯದರ್ಶಿಯಾಗಿ ಯಹ್ಯಾ ಅಂಗರಗುಂಡಿ ಆಯ್ಕೆಯಾದರು.


ಈ ಸಂದರ್ಭದಲ್ಲಿ ಊರಿನ ಗಣ್ಯರಾದ ರಫೀಕ್ ಮೋನಾಕ, ಶರೀಫ್ ಚೆಯ್ಯ ಉಪಸ್ಥಿತರಿದ್ದರು.

Join Whatsapp
Exit mobile version