Home ಜಾಲತಾಣದಿಂದ ಮಂಗಳೂರು: ನಿರಂತರ ಮಳೆಗೆ ಮರದ ಮಿಲ್ ಕುಸಿತ

ಮಂಗಳೂರು: ನಿರಂತರ ಮಳೆಗೆ ಮರದ ಮಿಲ್ ಕುಸಿತ


ಮಂಗಳೂರು: ಭಾರಿ ಮಳೆಗೆ ನಗರದ ಹೊಯ್ಗೆ ಬಝಾರ್‌ ನಲ್ಲಿರುವ ‘ಬಾವಾ ವುಡ್ ಇಂಡಸ್ಟ್ರೀಸ್’ ಮರದ ಮಿಲ್ ಕುಸಿದಿರುವ ಘಟನೆ ನಡೆದಿದೆ

ಬುಧವಾರ ಸುರಿದ ಮಳೆಯ ನೀರು ಗೋಡೆಗೆ ಬಡಿದು ಬಿರುಕು ಕಾಣಿಸಿಕೊಂಡಿತು ಎನ್ನಲಾಗಿದೆ. ರಾತ್ರಿ ಸುಮಾರು 9 ಗಂಟೆಯು ವೇಳೆಗೆ ಗೋಡೆ ಕುಸಿದ ಪರಿಣಾಮ ಮಿಲ್‌ ನೊಳಗಿದ್ದ ಮರಗಳು ಮತ್ತು ಯಂತ್ರಗಳಿಗೆ ಹಾನಿಯಾಗಿದೆ. ಈ ಮಿಲ್ ಮಂಜೇಶ್ವರದ ಕೆ.ಅಬ್ದುಲ್ಲಾ ಎಂಬವರಿಗೆ ಸೇರಿದೆ.

Join Whatsapp
Exit mobile version