Home ಕರಾವಳಿ ಮಂಗಳೂರು: ಕೊಲೆ ಆರೋಪಿಯ ಬಂಧನ

ಮಂಗಳೂರು: ಕೊಲೆ ಆರೋಪಿಯ ಬಂಧನ

ಮಂಗಳೂರು: ಬೈಕಂಪಾಡಿ ಎಪಿಎಂಸಿ ಕಟ್ಟಡದ ಬಳಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಕೇರಳದ ಮನು ಸೆಬಾಸ್ಟಿಯನ್(33) ನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.


ಆ. 17ರಂದು ಸಂದೇಹಾಸ್ಪದ ಮೃತ ಸ್ಥಿತಿಯಲ್ಲಿ 45 ವರ್ಷ ಪ್ರಾಯದ ಓರ್ವನ ಶವ ಪತ್ತೆಯಾಗಿತ್ತು. ಮೈಯಲ್ಲಿ ಗಾಯದ ಗುರುತು ಕಂಡು ಬಂದು ಕೊಲೆ ಶಂಕೆಯಲ್ಲಿ ತನಿಖೆ ಮುಂದುವರಿಸಿದಾಗ ಕಣ್ಣೂರಿನ ನಿವಾಸಿ ಮನು ಸೆಬಾಸ್ಟಿಯನ್ ಬಲೆಗೆ ಬಿದ್ದಿದ್ದಾನೆ.

Join Whatsapp
Exit mobile version