Home ಟಾಪ್ ಸುದ್ದಿಗಳು ಮಂಗಳೂರು: ನಾಳೆ ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಉದ್ಘಾಟನೆ

ಮಂಗಳೂರು: ನಾಳೆ ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಉದ್ಘಾಟನೆ

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್‌ನ ನೆಲ್ಲಿಕಾಯಿ ರಸ್ತೆಯಲ್ಲಿರುವ ಅಲ್ ರಹಬಾ ಪ್ಲಾಝಾದಲ್ಲಿ ನಾಳೆ ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಉದ್ಘಾಟನೆಯಾಗಲಿದ್ದು, ಸರ್ವರಿಗೂ ಆತ್ಮೀಯ ಸ್ವಾಗತ ಕೋರಲಾಗಿದೆ.

ಇನ್ವರ್ಟರ್, ವಾಟರ್ ಮೋಟರ್, ವಾಟರ್ ಪ್ಯೂರಿಪೈಯ್ಯರ್, ಸೊಲರ್, ಬ್ಯಾಟರಿ ಹಾಗೂ ಎಲ್ಲ ಗೃಹ ಉಪಯೋಗಿ ವಸ್ತುಗಳು ಮತ್ತು ಕೈಗಾರಿಕಾ ಯಂತ್ರೋಪಕರಣಗಳು ಇಲ್ಲಿ ದೊರೆಯುತ್ತದೆ..

ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Join Whatsapp
Exit mobile version