Home ಕರಾವಳಿ ಮಂಗಳೂರು | ಎರಡು ಸಾವಿರ ಖೋಟಾ ನೋಟು ಚಲಾವಣೆ: ಸ್ಪಷ್ಟನೆ ನೀಡಿದ SBI

ಮಂಗಳೂರು | ಎರಡು ಸಾವಿರ ಖೋಟಾ ನೋಟು ಚಲಾವಣೆ: ಸ್ಪಷ್ಟನೆ ನೀಡಿದ SBI

ಮಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಹೆಸರಲ್ಲಿ ಎರಡು ಸಾವಿರ ರೂಪಾಯಿ ಖೋಟಾ ನೋಟು ಚಲಾವಣೆ ಆಗಿದೆ ಎಂದು ಸುಳ್ಳು ಸುದ್ದಿ ರವಾನೆಯಾಗಿದೆ.


ನೋಟಿನಲ್ಲಿ 2 ಎಕ್ಯೂ ಬಿಎಸಿ ಸಂಖ್ಯೆ ನೋಟು ಎಂದು ಸುಳ್ಳು ಸುದ್ದಿ ಪ್ರಕಟವಾಗಿದೆ.


ಈ ಬಗ್ಗೆ ಸ್ಪಷ್ಟನೆ ನೀಡಿದ ಮಂಗಳೂರು ಸ್ಟೇಟ್ ಬ್ಯಾಂಕ್ ಅಧಿಕಾರಿ, 2006 ರಲ್ಲಿ ಈ ರೀತಿಯ ಒಂದು ಸಾವಿರ ರೂಪಾಯಿ ನೋಟಿ ಬಂದಿದೆ ಎಂದು ಸುದ್ದಿ ಆಗಿತ್ತು.


ಬಳಿಕ 2017 ರಲ್ಲಿಯೂ ಈ ರೀತಿಯ ಸುಳ್ಳು ಸುದ್ದಿ ರವಾನೆ ಆಗಿತ್ತು. ಆದರೆ ಇದೀಗ ಮತ್ತೆ ಎರಡು ಸಾವಿರ ರೂಪಾಯಿ ನೋಟಿನ ಸಿರಿಯಲ್ ನಂಬರ್ ಹಾಕಿ ಸುಳ್ಳು ಸುದ್ದಿ ರವಾನೆ ಮಾಡಲಾಗಿದೆ. ಇಂತಹ ಸುದ್ದಿಗಳಿಗೆ ಯಾರು ಕಿವಿಕೊಡಬೇಡಿ ಎಂದು ಮಾಹಿತಿ ನೀಡಿದ್ದಾರೆ.

Join Whatsapp
Exit mobile version