Home ಟಾಪ್ ಸುದ್ದಿಗಳು ಕೃಷ್ಣನನ್ನೇ ಮದುವೆಯಾದ ಎಲ್‍’ಎಲ್‍’ಬಿ ಪದವೀಧರೆ!

ಕೃಷ್ಣನನ್ನೇ ಮದುವೆಯಾದ ಎಲ್‍’ಎಲ್‍’ಬಿ ಪದವೀಧರೆ!

ಲಕ್ನೋ: ಯುವತಿಯೊಬ್ಬಳು ಕೃಷ್ಣನನ್ನು ಮದುವೆಯಾದ ವಿಚಿತ್ರ ಘಟನೆ ಉತ್ತರಪ್ರದೇಶದ ಔರ್ರೈಯಾ ಜಿಲ್ಲೆಯಲ್ಲಿ ನಡೆದಿದೆ.

ರಕ್ಷಾ, ಕೃಷ್ಣನನ್ನು ಮದುವೆಯಾದ ವಿದ್ಯಾರ್ಥಿನಿ.

ಈಕೆ ಪ್ರತಿನಿತ್ಯ ಕೃಷ್ಣನ್ನು ಪೂಜಿಸುತ್ತಿದ್ದಳು. ಕಾನೂನು ಪದವಿ ಓದಿರುವ ಈಕೆಗೆ ಕೃಷ್ಣನ ಮೇಲೆ ಭಕ್ತಿ ಹೆಚ್ಚಾಗಿ, ಕೃಷ್ಣ ಯಾವತ್ತೂ ನನ್ನ ಜೊತೆಗೇ ಇರಬೇಕು ಅನ್ನೋ ಉದ್ದೇಶದಿಂದ ಆತನನ್ನೇ ವರಿಸಿದ್ದಾಳೆ.

ಈ ಮದುವೆಯಲ್ಲಿ ರಕ್ಷಾ ಕುಟುಂಬಸ್ಥರು, ಆಪ್ತರು ಪಾಲ್ಗೊಂಡಿದ್ದರು.

Join Whatsapp
Exit mobile version