Home ಟಾಪ್ ಸುದ್ದಿಗಳು ಗ್ರಾಮ ಪಂಚಾಯತ್ ಚುನಾವಣೆ: ಕರ್ನಾಟಕದಲ್ಲಿ ದ್ವಿಶತಕ ಬಾರಿಸಿದ ಎಸ್.ಡಿ.ಪಿ‌.ಐ

ಗ್ರಾಮ ಪಂಚಾಯತ್ ಚುನಾವಣೆ: ಕರ್ನಾಟಕದಲ್ಲಿ ದ್ವಿಶತಕ ಬಾರಿಸಿದ ಎಸ್.ಡಿ.ಪಿ‌.ಐ

ಬೆಂಗಳೂರು: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಕರ್ನಾಟಕದಲ್ಲಿ 200 ಸ್ಥಾನಗಳಲ್ಲಿ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು  ಗೆಲುವು ಸಾಧಿಸಿರುವುದನ್ನು ಪಕ್ಷದ ನಾಯಕರು ಖಚಿತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 158, ಮಡಿಕೇರಿಯಲ್ಲಿ 10, ಉತ್ತರ ಕನ್ನಡದಲ್ಲಿ 5, ಗುಲ್ಬರ್ಗಾದಲ್ಲಿ 5, ಉಡುಪಿಯಲ್ಲಿ 14, ಬಳ್ಳಾರಿಯಲ್ಲಿ 2, ಹಾಸನದಲ್ಲಿ 4 ಸ್ಥಾನಗಳಲ್ಲಿ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಮತ ಎಣಿಕೆ ಇನ್ನೂ ಮುಂದುವರಿದಿದೆ.

Join Whatsapp
Exit mobile version