Home Uncategorized Live: ಶಿರಾ ಉಪಚುನಾವಣೆ: ಗೆಲುವಿನ ಹಾದಿಯಲ್ಲಿ ಬಿಜೆಪಿ: 10122 ಮತಗಳ ಮುನ್ನಡೆ

Live: ಶಿರಾ ಉಪಚುನಾವಣೆ: ಗೆಲುವಿನ ಹಾದಿಯಲ್ಲಿ ಬಿಜೆಪಿ: 10122 ಮತಗಳ ಮುನ್ನಡೆ

ಬೆಂಗಳೂರು: ಕಳೆದ ಕೆಲಸ ವಾರಗಳಿಂದ ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ಉಪಚುನಾವಣೆಯ ಫಲಿತಾಂಶಕ್ಕೆ ಇಂದು ಕೌಂಟ್‌ಡೌನ್‌ ಶುರುವಾಗಿದೆ. ಬೆಂಗಳೂರಿನ ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರ ಮತ್ತು ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದ ಜಿದ್ದಾಜಿದ್ದಿನ ಕಣದಲ್ಲಿ ಮೂರೂ ಪಕ್ಷಗಳಿಂದ ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆರ್‌ಆರ್‌ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಕುಸುಮಾ ಮತ್ತು ಜೆಡಿಎಸ್‌ನಿಂದ ವಿ ಕೃಷ್ಣಮೂರ್ತಿ ಕಣದಲ್ಲಿದ್ರೆ, ಶಿರಾದಲ್ಲಿ ಕಾಂಗ್ರೆಸ್‌ನಿಂದ ಟಿಬಿ ಜಯಚಂದ್ರ, ಬಿಜೆಪಿಯಿಂದ ಡಾ.ಎಂ ಆರ್‌ ರಾಜೇಶ್ ಮತ್ತು ಜೆಡಿಎಸ್‌ನಿಂದ ಅಮ್ಮಜಮ್ಮಾ ತಮ್ಮ ಗೆಲುವಿಗಾಗಿ ಕಾತರಿಸುತ್ತಿದ್ದಾರೆ. ಇಂದು ಹೊರಬೀಳಲಿರುವ ಉಪಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಅಪ್‌ಡೇಟ್ಸ್‌ ಇಲ್ಲಿದೆ.

ಶಿರಾ (20ನೆ ಸುತ್ತು): 10122 ಮತಗಳ ಮುನ್ನಡೆ

ಬಿಜೆಪಿ: 62481

ಕಾಂಗ್ರೆಸ್: 52359

ಜೆಡಿಎಸ್: 28439

ನೋಟಾ: 509

ಬಿಜೆಪಿ ಮುನ್ನಡೆ : 10122

ಶಿರಾ (19ನೆ ಸುತ್ತು): 8883 ಮತಗಳ ಮುನ್ನಡೆ

ಬಿಜೆಪಿ: 59437

ಕಾಂಗ್ರೆಸ್: 50544

ಜೆಡಿಎಸ್: 27462

ನೋಟಾ: 495

ಬಿಜೆಪಿ ಮುನ್ನಡೆ : 8883

ಶಿರಾ (18ನೆ ಸುತ್ತು): ಬಿಜೆಪಿ ಮುನ್ನಡೆ

ಬಿಜೆಪಿ: 54630

ಕಾಂಗ್ರೆಸ್: 47720

ಜೆಡಿಎಸ್: 26099

ನೋಟಾ: 458

ಬಿಜೆಪಿ ಮುನ್ನಡೆ : 6910

ಶಿರಾ (17ನೆ ಸುತ್ತು): 17ನೆ ಸುತ್ತಿನ ಮತಎಣಿಕೆಯಲ್ಲಿ ಬಿಜೆಪಿ 5,403 ಮತಗಳ ಮುನ್ನಡೆ ಸಾಧಿಸಿದೆ.

ಬಿಜೆಪಿ: 51289

ಕಾಂಗ್ರೆಸ್: 45886

ಜೆಡಿಎಸ್: 25197

ನೋಟಾ: 434

ಬಿಜೆಪಿ ಮುನ್ನಡೆ : 5403

ಶಿರಾ (16ನೆ ಸುತ್ತು): 14 ಮತ್ತು 15ನೆ ಸುತ್ತಿನಲ್ಲಿ ಇಳಿದಿದ್ದ ಬಿಜೆಪಿ ಮುನ್ನಡೆ 16ನೆ ಸುತ್ತಿನಲ್ಲಿ ಸ್ವಲ್ಪ ಚೇತರಿಕೆ.

ಬಿಜೆಪಿ: 47608

ಕಾಂಗ್ರೆಸ್: 43811

ಜೆಡಿಎಸ್: 23822

ನೋಟಾ: 3797

ಬಿಜೆಪಿ ಮುನ್ನಡೆ : 3797

ಆರ್.ಆರ್.ನಗರ (18ನೆ ಸುತ್ತು):  ಮುನಿರತ್ನಗೆ  ಮತ 92864

ಮುನಿರತ್ನ (ಬಿಜೆಪಿ): 92864

ಕುಸುಮಾ (ಕಾಂಗ್ರೆಸ್): 52504

ಕೃಷ್ಣ ಮೂರ್ತಿ (ಜೆ.ಡಿ.ಎಸ್): 7178

ಮುನಿರತ್ನ ಮುನ್ನಡೆ: 40,360

ಇನ್ನೂ 7 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

ಶಿರಾ (15ನೆ ಸುತ್ತು): 1865 ಮುನ್ನಡೆಗೆ ಇಳಿದ ಬಿಜೆಪಿ

ಬಿಜೆಪಿ: 43684

ಕಾಂಗ್ರೆಸ್: 41819

ಜೆಡಿಎಸ್: 23501

ನೋಟಾ: 373

ಆರ್.ಆರ್.ನಗರ (17ನೆ ಸುತ್ತು):  ಮುನಿರತ್ನಗೆ 88,196 ಮತ

ಮುನಿರತ್ನ (ಬಿಜೆಪಿ): 88,196

ಕುಸುಮಾ (ಕಾಂಗ್ರೆಸ್): 49,908

ಕೃಷ್ಣ ಮೂರ್ತಿ (ಜೆ.ಡಿ.ಎಸ್): 6952

ಮುನಿರತ್ನ ಮುನ್ನಡೆ: 38,288

ಇನ್ನೂ 8 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

ಆರ್.ಆರ್.ನಗರ (16ನೆ ಸುತ್ತು):  ಮುನಿರತ್ನಗೆ 83,047 ಮತ

ಮುನಿರತ್ನ (ಬಿಜೆಪಿ): 83,047

ಕುಸುಮಾ (ಕಾಂಗ್ರೆಸ್): 46,851

ಕೃಷ್ಣ ಮೂರ್ತಿ (ಜೆ.ಡಿ.ಎಸ್): 6381

ಇನ್ನೂ 9 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

ಶಿರಾ (14ನೆ ಸುತ್ತು): ಬಿಜೆಪಿ ಮುನ್ನಡೆ ಕುಸಿದಿದೆ. 7 ಸಾವಿರ ಮತಗಳ ಮುನ್ನಡೆಯಿಂದ 3 ಸಾವಿರ ಮತಗಳ ಮುನ್ನಡೆ.

ಬಿಜೆಪಿ: 41803

ಕಾಂಗ್ರೆಸ್: 38017

ಜೆಡಿಎಸ್: 21697

ನೋಟಾ: 365

ಆರ್.ಆರ್.ನಗರ (15ನೆ ಸುತ್ತು):  ಮುನಿರತ್ನ 35,526 ಮತಗಳ ಮುನ್ನಡೆ

ಮುನಿರತ್ನ (ಬಿಜೆಪಿ): 78,642

ಕುಸುಮಾ (ಕಾಂಗ್ರೆಸ್): 43,116

ಕೃಷ್ಣ ಮೂರ್ತಿ (ಜೆ.ಡಿ.ಎಸ್): 5638

ಇನ್ನೂ 10 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

ಶಿರಾ (13ನೆ ಸುತ್ತು): ಬಿಜೆಪಿಗೆ 41642 ಮತ

ಬಿಜೆಪಿ: 41642

ಕಾಂಗ್ರೆಸ್: 33151

ಜೆಡಿಎಸ್: 20356

ನೋಟಾ: 352

ಆರ್.ಆರ್.ನಗರ (14ನೆ ಸುತ್ತು):  ಮುನಿರತ್ನ 73,932 ಮತ

ಮುನಿರತ್ನ (ಬಿಜೆಪಿ): 73,932

ಕುಸುಮಾ (ಕಾಂಗ್ರೆಸ್): 39,415

ಕೃಷ್ಣ ಮೂರ್ತಿ (ಜೆ.ಡಿ.ಎಸ್): 4660

ಇನ್ನೂ 11 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

ಶಿರಾ (12ನೆ ಸುತ್ತು): ಬಿಜೆಪಿಗೆ 7870 ಮತಗಳ ಮುನ್ನಡೆ

ಬಿಜೆಪಿ: 37,808

ಕಾಂಗ್ರೆಸ್: 29,938

ಜೆಡಿಎಸ್: 19,522

ಆರ್.ಆರ್.ನಗರ (13ನೆ ಸುತ್ತು):  ಮುನಿರತ್ನ 33185 ಮತಗಳ ಮುನ್ನಡೆ

ಮುನಿರತ್ನ (ಬಿಜೆಪಿ): 69,484

ಕುಸುಮಾ (ಕಾಂಗ್ರೆಸ್): 36,299

ಕೃಷ್ಣ ಮೂರ್ತಿ (ಜೆ.ಡಿ.ಎಸ್): 3906

ಇನ್ನೂ 12 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

ಆರ್.ಆರ್.ನಗರ (12ನೆ ಸುತ್ತು):  ಬಿಜೆಪಿ ಭಾರೀ ಮುನ್ನಡೆ

ಮುನಿರತ್ನ (ಬಿಜೆಪಿ): 64703

ಕುಸುಮಾ (ಕಾಂಗ್ರೆಸ್): 33527

ಕೃಷ್ಣ ಮೂರ್ತಿ (ಜೆ.ಡಿ.ಎಸ್): 3336

ಶಿರಾ (11ನೆ ಸುತ್ತು): ಬಿಜೆಪಿ ಮುನ್ನಡೆ

ಬಿಜೆಪಿ: 34,068

ಕಾಂಗ್ರೆಸ್: 27,173

ಜೆಡಿಎಸ್: 18,169

ಆರ್.ಆರ್.ನಗರ (11ನೆ ಸುತ್ತು): ಬಿಜೆಪಿಗೆ ಭಾರೀ ಮುನ್ನಡೆ

ಮುನಿರತ್ನ (ಬಿಜೆಪಿ) – 66,668

ಕುಸುಮಾ (ಕಾಂಗ್ರೆಸ್) – 28,111

ಶಿರಾ (10ನೆ ಸುತ್ತು: ಬಿಜೆಪಿ ಮುನ್ನಡೆ

ಬಿಜೆಪಿ: 30,883

ಕಾಂಗ್ರೆಸ್: 24,908

ಜೆಡಿಎಸ್: 16,911

ಬಿಜೆಪಿ ಅಂತರ – 5975

Join Whatsapp
Exit mobile version