ಸೂರತ್: ಗುಜರಾತಿನ ಸೂರತ್’ನಲ್ಲಿ ಇಂದು ಗುರುವಾರ ಬೆಳಗ್ಗೆ ಲಘು ಭೂಕಂಪನ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 20ರಂದು ಸೂರತ್’ನಿಂದ 61 ಕಿ.ಮೀ ದೂರದಲ್ಲಿ ಬೆಳಗ್ಗೆ 10.26ಕ್ಕೆ 3.5 ರಿಕ್ಟರ್ ಮಾಪನ ತೀವ್ರತೆಯಲ್ಲಿ ಭೂಮಿ ಕಂಪನವಾಗಿದೆ. ಇದರಿಂದಾಗಿ ಸುಮಾರು 7 ಕಿ.ಮೀ ಭೂಮಿಯು ಆಳವಾಗಿ ಬಿರುಕು ಬಿಟ್ಟಿದೆ.
ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯ ಬೇಕಾಗಿದೆ.