Home ಟಾಪ್ ಸುದ್ದಿಗಳು ಕೋಣೆಯೊಳಗೆ ನುಗ್ಗಿದ ಚಿರತೆ: ಬೆಚ್ಚಿಬಿದ್ದ ಮನೆಯವರು

ಕೋಣೆಯೊಳಗೆ ನುಗ್ಗಿದ ಚಿರತೆ: ಬೆಚ್ಚಿಬಿದ್ದ ಮನೆಯವರು

ಮುಂಬೈ: ಚಿರತೆಯೊಂದು ಮನೆಯೊಳಗೆ ನುಗ್ಗಿರುವ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಚಿರತೆ ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ.


ಕುಟುಂಬವೊಂದು ದುರ್ಗಾ ಮೂರ್ತಿ ವಿಸರ್ಜನೆ ತೆರಳಿದ ಸಂದರ್ಭದಲ್ಲಿ ಚಿರತೆ ಮನೆಯೊಳಗೆ ನುಗ್ಗಿದೆ. ಬಳಿಕ ಮನೆಗೆ ತೆರಳಿದಾಗ ಚಿರತೆ ಕೋಣೆಯೊಂದರಲ್ಲಿ ಅವಿತು ಕೂತಿತ್ತು.

ಬಳಿಕ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ ಮನೆಯವರು ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version