Home ಕರಾವಳಿ ಕುವೈಟ್’ನಲ್ಲಿ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನ

ಕುವೈಟ್’ನಲ್ಲಿ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನ

ಮಂಗಳೂರು: ಕುವೈಟ್ ದೇಶದಲ್ಲಿ ರೆಡಿಯಾಲಜಿ, ಜನರಲ್ ಸರ್ಜರಿ, ಪಿಡಿಯಾಟ್ರಿಕ್ಸ್ ಸೇರಿದಂತೆ ವಿವಿಧ ವಿಭಾಗಗಳಿಗೆ ನುರಿತ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಕರ್ಷಕ ವೇತನ ಹಾಗೂ ಇತರೆ ಭತ್ಯೆಗಳಿಗೆ ಅವಕಾಶವಿದೆ, ಇದೇ ಜನವರಿ ಕೊನೆಯ ವಾರದಲ್ಲಿ ಸಂದರ್ಶನವಿದೆ.

ಆಸಕ್ತರು ಕಚೇರಿ ದಿನಗಳಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, 2ನೇ ಮಹಡಿ, ಉರ್ವ ಮಾರುಕಟ್ಟೆ ಕಟ್ಟಡ, ಉರ್ವ ಮಾರುಕಟ್ಟೆ, ಅಶೋಕ ನಗರ, ಮಂಗಳೂರು ಇಲ್ಲಿ ಖುದ್ದಾಗಿ ಬಂದು ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಲಹೆಗಾರರ ಮೊಬೈಲ್-9110248485 ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version