ಉಳ್ಳಾಲ: ಬಬ್ಬುಕಟ್ಟೆಯ ಹಿರಾ ವುಮೆನ್ಸ್ ಪಿಯು ಕಾಲೇಜಿನ ಖದೀಜ ರಯಿಫ (KHADIJA RAIFA) ದ್ವಿತೀಯ ಪಿಯು ಪರೀಕ್ಷೆಯಲ್ಲಿ 566 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾಳೆ.
ನದೀಮ್ ಹುಸೈನ್ ಹಾಗೂ ರಮ್ಲತ್ ಬಾನು ದಂಪತಿಯ ಪುತ್ರಿಯಾದ ಖದೀಜ ರಯಿಫಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಕುಟುಂಬ ಅಭಿನಂದನೆ ಸಲ್ಲಿಸಿದೆ.