Home ಟಾಪ್ ಸುದ್ದಿಗಳು ದ್ವೀತಿಯು ಪಿ.ಯು.ಸಿ ಪರೀಕ್ಷೆಯಲ್ಲಿ 544 ಅಂಕ ಪಡೆದ ಬರೀರಾ

ದ್ವೀತಿಯು ಪಿ.ಯು.ಸಿ ಪರೀಕ್ಷೆಯಲ್ಲಿ 544 ಅಂಕ ಪಡೆದ ಬರೀರಾ

ಸರ್ಕಾರಿ ಪಿ.ಯು. ಕಾಲೇಜ್ ತೆಂಕ ಮಿಜಾರು ವಿಜ್ಞಾನ ವಿಭಾಗದ ವಿಧ್ಯಾರ್ಥಿನಿ ಬರೀರಾ ದ್ವೀತಿಯು ಪಿ.ಯು.ಸಿ ಪರೀಕ್ಷೆಯಲ್ಲಿ 544 (90%) ಅಂಕ ಪಡೆದಿರುತ್ತಾಳೆ.

ಬರೀರಾ ದಿವಂಗತ ಮುಹಮ್ಮದ್ ಅಲಿ ಹಾಗೂ ಯಾಸ್ಮೀನ್ ರವರ ಪುತ್ರಿ ಯಾಗಿದ್ದಾಳೆ.

ಶಾಲಾ ಶಿಕ್ಷಕ ವೃಂದ ಮತ್ತು ಕುಟುಂಬ ಬರೀರಾಳೆಗೆ ಅಭಿನಂದನೆ ತಿಳಿಸಿದ್ದಾರೆ.

Join Whatsapp
Exit mobile version