Home ಟಾಪ್ ಸುದ್ದಿಗಳು ರೈತರ ಹೋರಾಟದಲ್ಲಿ ಭಾಗವಹಿಸಿದ ಕಥುವಾ ಸಂತ್ರಸ್ಥೆಯ ತಂದೆ

ರೈತರ ಹೋರಾಟದಲ್ಲಿ ಭಾಗವಹಿಸಿದ ಕಥುವಾ ಸಂತ್ರಸ್ಥೆಯ ತಂದೆ

ಕಥುವಾ ಸಂತ್ರಸ್ಥೆಯ ತಂದೆ ಸಿಂಗು ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗವಹಿಸಿದ್ದಾರೆ. “ನಾನು ನನ್ನ ಮಗಳನ್ನು ಕಳೆದುಕೊಂಡಾಗ ಈ ದೇಶದ ಜನರು ನನಗೆ ಬೆಂಬಲವಾಗಿ ನಿಂತಿದ್ದರು. ರೈತರೊಂದಿಗೆ ನಿಲ್ಲುವುದು ನನ್ನ ಜವಾಬ್ದಾರಿಯಾಗಿದೆ” ಎಂದು ಸಂತ್ರಸ್ತೆಯ ತಂದೆ ಮುಹಮ್ಮದ್ ಯೂಸುಫ್ ಹೇಳಿದ್ದಾರೆ.

ಕುಟುಂಬ ವಕೀಲರು ಮತ್ತು ರೈತರ ಹೋರಾಟದ ಆಯೋಜಕರಲ್ಲಿ ಒಬ್ಬರಾದ ಮುಬೀನ್ ಫಾರೂಕಿ ಜೊತೆ ಸಂತ್ರಸ್ಥೆಯ ತಂದೆ ಯೂಸುಫ್ ಹೋರಾಟದಲ್ಲಿ ಭಾಗವಹಿಸಿದ್ದಾರೆ.

Join Whatsapp
Exit mobile version