Home ಟಾಪ್ ಸುದ್ದಿಗಳು ಕಲಬುರಗಿ: ಸೈಯ್ಯದ್ ಪೀರ್ ದರ್ಗಾ ಧ್ವಂಸಗೊಳಿಸಿದ ಕಿಡಿಗೇಡಿಗಳು

ಕಲಬುರಗಿ: ಸೈಯ್ಯದ್ ಪೀರ್ ದರ್ಗಾ ಧ್ವಂಸಗೊಳಿಸಿದ ಕಿಡಿಗೇಡಿಗಳು

ಕಲಬುರಗಿ: ಚಿತ್ತಾಪುರ ಪಟ್ಟಣದ ಹೊರವಲಯದ ಕರದಳ್ಳಿ ರಸ್ತೆ ಪಕ್ಕದಲ್ಲಿರುವ ಸೈಯ್ಯದ್ ಪೀರ್ ದರ್ಗಾವನ್ನು ಕಿಡಿಗೇಡಿಗಳು ತಡರಾತ್ರಿ ಧ್ವಂಸಗೊಳಿಸಿದ್ದಾರೆ.


ದರ್ಗಾದ ಗೇಟ್ ನ ಬೀಗ ಮುರಿದು ಸುತ್ತಲೂ ಕಟ್ಟಿದ್ದ ಕಟ್ಟೆ ಮತ್ತು ದರ್ಗಾದ ಗೋಪುರವನ್ನು ದುಷ್ಕರ್ಮಿಗಳು ಧ್ವಂಸಗೊಳಿದ್ದಾರೆ.


ಘಟನೆಯ ಸುದ್ದಿ ತಿಳಿಯುತ್ತಿದಂತೆ ಪಿಎಸ್ ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳು ಹಾಗೂ ದರ್ಗಾದ ಉಸ್ತುವಾರಿ ಸೈಯ್ಯದ್ ಎಂಬವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version