Home ಟಾಪ್ ಸುದ್ದಿಗಳು ಜೋ ಬೈಡನ್-ಕಮಲಾ ಹ್ಯಾರಿಸ್ ಗೆಲುವನ್ನು ಅಂಗೀಕರಿಸಿದ ಅಮೆರಿಕ ಸಂಸತ್

ಜೋ ಬೈಡನ್-ಕಮಲಾ ಹ್ಯಾರಿಸ್ ಗೆಲುವನ್ನು ಅಂಗೀಕರಿಸಿದ ಅಮೆರಿಕ ಸಂಸತ್

ವಾಷಿಂಗ್ಟನ್ : ಅಮೆರಿಕ ಸಂಸತ್ ಭವನ ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಹಿಂಸಾತ್ಮಕ ದಾಳಿ ನಡೆಸಿದ ಬೆನ್ನಲ್ಲೇ, ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆಯ ವಿಜಯವನ್ನು ಅಲ್ಲಿನ ಸಂಸತ್ತು ಅಧಿಕೃತವಾಗಿ ಪ್ರಮಾಣಿಕರಿಸಿದೆ.

ಹೌಸ್ ಮತ್ತು ಸೆನೆಟ್ ಎರಡೂ ಸದನಗಳು ಡೆಮಾಕ್ರಾಟ್ ಗಲ ಚುನಾವಣಾ ಎಲೆಕ್ಟ್ರೊರಲ್ ಗೆಲುವನ್ನು ಪ್ರಮಾಣಿಕರಿಸಿವೆ.

ಚುನಾವಣೆಯಲ್ಲಿ ಮೋಸ ನಡೆದಿದೆ ಮತ್ತು ತಾನೇ ಗೆದ್ದಿದ್ದೇನೆಂದು ಅಧ್ಯಕ್ಷ ಟ್ರಂಪ್ ಪದೇಪದೇ ಆಧಾರ ರಹಿತ ವಾದಗಳನ್ನು ಪ್ರಮಾಣೀಕರಿಸಿದೆ. ಜೋ ಬೈಡನ್ 306 -232 ಚುನಾವಣಾ ಮತಗಳಿಂದ ಟ್ರಂಪ್ ಅವರನ್ನು ಸೋಲಿಸಿದರು ಮತ್ತು ಜ.20ರಂದು ಅಮೆರಿಕ ಅಧ್ಯಕ್ಷರಾಗಿ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.  

Join Whatsapp
Exit mobile version