Home ಟಾಪ್ ಸುದ್ದಿಗಳು ಗ್ವಾದಾರ್ ನಲ್ಲಿ ಜಿನ್ನಾರ ಪ್ರತಿಮೆ ನಾಶ

ಗ್ವಾದಾರ್ ನಲ್ಲಿ ಜಿನ್ನಾರ ಪ್ರತಿಮೆ ನಾಶ

ಇಸ್ಲಾಮಾಬಾದ್: ಪಾಕಿಸ್ತಾನದ ಕರಾವಳಿಯ ಗ್ವಾದಾರ್ ನಲ್ಲಿ ಪಾಕಿಸ್ತಾನದ ಸ್ಥಾಪಕ ಮುಹಮ್ಮದಾಲಿ ಜಿನ್ನಾ ಅವರ ಪ್ರತಿಮೆಯನ್ನು ನಾಶ ಪಡಿಸಲಾಗಿದೆ.


ಬಲೂಚ್ ರಿಪಬ್ಲಿಕನ್ ಆರ್ಮಿಯ ವಕ್ತಾರ ಬಾಬ್ಗಾರ್ ಬಲೂಚ್ ಅವರು ಟ್ವಿಟರ್ ನಲ್ಲಿ, ನಾವು ಜಿನ್ನಾರ ಪ್ರತಿಮೆ ಉರುಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಹೋರಾಟ ನಡೆಸುತ್ತಿರುವವರು ಜಿನ್ನಾ ಮತ್ತು ಪಾಕಿಸ್ತಾನವನ್ನು ವಿರೋಧಿಸುತ್ತಿದ್ದಾರೆ.

Join Whatsapp
Exit mobile version