Home ಟಾಪ್ ಸುದ್ದಿಗಳು ದ್ವಿತೀಯ ಪಿಯುಸಿ ಫಲಿತಾಂಶ: ಜಮೀಲಾ ಅಝ್ಮೀನ 553 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

ದ್ವಿತೀಯ ಪಿಯುಸಿ ಫಲಿತಾಂಶ: ಜಮೀಲಾ ಅಝ್ಮೀನ 553 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಂಗಳೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜಮೀಲಾ ಅಝ್ಮೀನ ಅವರು 553 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ಇವರು ಕುಂಜತ್ತೂರಿನ ಅಬ್ದುಲ್ ಬಷೀರ್ ಹಾಗೂ ಆಯಿಶಾ ಸಮೀನಾ ದಂಪತಿಯ ಪುತ್ರಿಯಾಗಿರುತ್ತಾರೆ. ಇಂಗ್ಲೀಷ್ 94, ಹಿಂದಿ 95, ಭೌತಶಾಸ್ತ್ರ 83, ರಸಾಯನ ಶಾಸ್ತ್ರ 92, ಗಣಿತ 92, ಜೀವಶಾಸ್ತ 97 ಅಂಕ ಗಳಿಸಿದ್ದಾರೆ.

Join Whatsapp
Exit mobile version