Home ಟಾಪ್ ಸುದ್ದಿಗಳು ಮುಂಬೈ ಡ್ರಗ್ಸ್ ಪ್ರಕರಣ: ಸಮೀರ್ ಬದಲಿಗೆ ಎನ್.ಸಿ.ಬಿ ತಂಡವನ್ನು ಮುನ್ನಡೆಸಲಿರುವ ಸಂಜಯ್ ಸಿಂಗ್

ಮುಂಬೈ ಡ್ರಗ್ಸ್ ಪ್ರಕರಣ: ಸಮೀರ್ ಬದಲಿಗೆ ಎನ್.ಸಿ.ಬಿ ತಂಡವನ್ನು ಮುನ್ನಡೆಸಲಿರುವ ಸಂಜಯ್ ಸಿಂಗ್

ಮುಂಬೈ: ಡ್ರಗ್ಸ್ ಪ್ರಕರಣವನ್ನು ಭೇದಿಸಿ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದ ಎನ್.ಸಿ.ಬಿ ತಂಡದ ಮುಖ್ಯಸ್ಥರಾಗಿದ್ದ ಸಮೀರ್ ವಾಂಖೆಡ್ ಅವರನ್ನು ತನಿಖಾ ತಂಡದಿಂದ ತೆರವುಗೊಳಿಸಿದ್ದ ಬೆನ್ನಲ್ಲೇ, ಆ ಸ್ಥಾನಕ್ಕೆ ಐ.ಪಿ.ಎಸ್ ಅಧಿಕಾರಿ ಸಂಜಯ್ ಸಿಂಗ್ ಅವರನ್ನು ನೇಮಿಸಲಾಗಿದೆ.

1996 ರ ಬ್ಯಾಚ್ ನ ಒಡಿಶಾ – ಕೇಡರ್ ಐ.ಪಿ.ಸಿ ಅಧಿಕಾರಿಯಾಗಿರುವ ಸಂಜಯ್ ಸಿಂಗ್ ಅವರಿಗೆ ಆರ್ಯನ್ ಖಾನ್ ತನಿಖೆಯ ಜೊತೆಗೆ ಇತರ ಮಾದಕದ್ರವ್ಯ ಪ್ರಕರಣಗಳ ಮೇಲ್ವಿಚಾರಣೆಯನ್ನು ವಹಿಸಲಾಗಿದೆ ಎಂದು ಹೇಳಲಾಗಿದೆ.

ಸಂಜಯ್ ಸಿಂಗ್ ಅವರನ್ನು ಪ್ರಸ್ತುತ ನಾರ್ಕೋಟಿಕ್ಸ್ ಬ್ಯೂರೋದ ಡಿಜಿಪಿ ಆಗಿ ನೇಮಕಗೊಳಿಸಲಾಗಿದೆ.

Join Whatsapp
Exit mobile version