Home ಟಾಪ್ ಸುದ್ದಿಗಳು ಮಣಿಪುರದಲ್ಲಿ ಇಂಟರ್ನೆಟ್ ನಿಷೇಧ ಮತ್ತೆ ವಿಸ್ತರಣೆ

ಮಣಿಪುರದಲ್ಲಿ ಇಂಟರ್ನೆಟ್ ನಿಷೇಧ ಮತ್ತೆ ವಿಸ್ತರಣೆ

ಇಂಫಾಲ: ರಾಜ್ಯದಲ್ಲಿ ನ ಹೊಸದಾಗಿ ಹಿಂಸಾಚಾರ ಸಂಭವಿಸಿದ್ದು, ಮಣಿಪುರ ಸರಕಾರವು ಮತ್ತೆ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ನವೆಂಬರ್ 5ರವರೆಗೆ ವಿಸ್ತರಿಸಿದೆ. ಒಂದೇ ವಾರದ ಅವಧಿಯಲ್ಲಿ‌ ಜನತೆಗೆ ಇದು ಎರಡನೇ ಮೊಬೈಲ್ ಇಂಟರ್ನೆಟ್ ನಿಷೇಧ ವಿಸ್ತರಣೆಯಾಗಿದೆ.

ಇಂಟರ್ನೆಟ್ ನಿಷೇಧವನ್ನು ಸದ್ಯದಲ್ಲೇ ಹಿಂದೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆ ಸರಕಾರ ಹೇಳಿದ್ದರೂ ಮಂಗಳವಾರದ ಹಿಂಸಾಚಾರ ಅದನ್ನು ಇಲ್ಲವಾಗಿಸಿದೆ.

Join Whatsapp
Exit mobile version