Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ಮೂಲಸೌಕರ್ಯ ಅವಾಂತರ: ಚರಂಡಿಗೆ ಬಿದ್ದ ದಂಪತಿ; ವೀಡಿಯೋ ವೈರಲ್

ಉತ್ತರ ಪ್ರದೇಶದಲ್ಲಿ ಮೂಲಸೌಕರ್ಯ ಅವಾಂತರ: ಚರಂಡಿಗೆ ಬಿದ್ದ ದಂಪತಿ; ವೀಡಿಯೋ ವೈರಲ್

ಉತ್ತರ ಪ್ರದೇಶ: ಹಿಂದುತ್ವದ ಪೈರ್ ಬ್ರಾಂಡ್ ಮುಖ್ಯಮಂತ್ರಿ ಆದಿತ್ಯನಾಥ್ ನಾಡಿನಲ್ಲಿ ಮೂಲಸೌಕರ್ಯ ಅವಾಂತರ ಸೃಷ್ಠಿಸಿದ್ದು, ದಂಪತಿಗಳು ಸ್ಕೂಟರ್ ಸಮೇತ ಚರಂಡಿಗೆ ಬಿದ್ದ ವಿಲಕ್ಷಣ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶ ಮಾದರಿಗೆ ನೆಟ್ಟಿಗರು ಫುಲ್ ಗರಂ ಮತ್ತು ವ್ಯಂಗ್ಯವಾಡಿದ್ದಾರೆ.

ದ್ವೇಷ ರಾಜಕೀಯ ಮತ್ತು ಬುಲ್ಡೋಡರ್ ಕಾರ್ಯಾಚರಣೆಗೆ ಕುಖ್ಯಾತಿ ಹೊಂದಿದ ಆದಿತ್ಯನಾಥ್ ರಾಜ್ಯದಲ್ಲಿ ಮೂಲಸೌಕರ್ಯದ ಅಭಿವೃದ್ಧಿಗೆ ಮಹತ್ವ ನೀಡದಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Join Whatsapp
Exit mobile version