Home ಟಾಪ್ ಸುದ್ದಿಗಳು ಬ್ರಿಟನ್ ಆರ್ಥಿಕ ಸಲಹಾ ಸಮಿತಿಗೆ ಭಾರತೀಯ ಮೂಲದ ಸುಶೀಲ್ ವಾಧ್ವಾನಿ ನೇಮಕ

ಬ್ರಿಟನ್ ಆರ್ಥಿಕ ಸಲಹಾ ಸಮಿತಿಗೆ ಭಾರತೀಯ ಮೂಲದ ಸುಶೀಲ್ ವಾಧ್ವಾನಿ ನೇಮಕ

ಲಂಡನ್: ಬ್ರಿಟನ್ನಿನ ಆರ್ಥಿಕ ಸಲಹಾ ಸಮಿತಿಗೆ ಭಾರತೀಯ ಆರ್ಥಿಕ ತಜ್ಞ ಸುಶೀಲ್ ವಾಧ್ವಾನಿ ನೇಮಕಗೊಂಡಿದ್ದಾರೆ.

ಸುಶೀಲ್ ಅವರು ಬ್ಯಾಂಕ್‌ ಆಫ್ ಇಂಗ್ಲೆಂಡ್‌ನ‌ ಹಣಕಾಸು ನೀತಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಆರ್ಥಿಕತೆಯ ಹೂಡಿಕೆ ವಿಭಾಗದಲ್ಲಿ ಸುಮಾರು 30 ವರ್ಷದ ಅನುಭವವನ್ನೂ ಹೊಂದಿದ್ದಾರೆ.

ಅನುಭವಸ್ಥ ಸುಶೀಲ್ ಅವರನ್ನು ಬ್ರಿಟನಿನ ಆರ್ಥಿಕ ಸಲಹಾ ಸಮಿತಿಗೆ ಸದಸ್ಯರಾಗಿ ನೇಮಿಸಲಾಗಿದೆ ಎಂದು ಬ್ರಿಟನ್ ಹಣಕಾಸು ಸಚಿವ ಜೆರೆಮಿ ಹಂಟ್‌ ಹೇಳಿದ್ದಾರೆ.

Join Whatsapp
Exit mobile version