Home ಜಾಲತಾಣದಿಂದ ಬಿಜೆಪಿ ಮುಖಂಡನ ಒಡೆತನದ ಶಾಲೆಯಲ್ಲಿ ಹಣ ಸಂಗ್ರಹ| ಐಟಿ, ಚುನಾವಣಾ ಅಧಿಕಾರಿಗಳಿಂದ ಪರಿಶೀಲನೆ  

ಬಿಜೆಪಿ ಮುಖಂಡನ ಒಡೆತನದ ಶಾಲೆಯಲ್ಲಿ ಹಣ ಸಂಗ್ರಹ| ಐಟಿ, ಚುನಾವಣಾ ಅಧಿಕಾರಿಗಳಿಂದ ಪರಿಶೀಲನೆ  

ಚಿಕ್ಕಬಳ್ಳಾಫುರ: ಬಿಜೆಪಿ ಮುಖಂಡನ ಒಡೆತನದ ಶಾಲೆಯಲ್ಲಿ ಹಣ ಸಂಗ್ರಹಿಸಿಟ್ಟಿರುವ ಬಗ್ಗೆ ದೂರು ಹಿನ್ನೆಲೆ ಐಟಿ ಅಧಿಕಾರಿಗಳು, ಸ್ಥಳೀಯ ಚುನಾವಣಾಧಿಕಾರಿಗಳು ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿಯ ಖಾಸಗಿ ಶಾಲೆಯ ಮಾಲೀಕರ ಮನೆ, ಶಾಲಾ ಕಟ್ಟಡಗಳ ಮೇಲೆ ದಾಳಿ ಮಾಡಲಾಗಿದೆ.

ಬಿಜೆಪಿಯ ಕಾನೂನು ಪ್ರಕೋಷ್ಠದಲ್ಲಿ ರಾಜ್ಯ ಕಾರ್ಯನಿರ್ವಾಹಕ ಸದಸ್ಯ ಬಿ.ವಿ.ಶ್ರೀನಿವಾಸ್​ಗೆ ಸೇರಿರುವ ಸಾಯಿರಾಮ್​ ಇಂಟರ್​ ನ್ಯಾಷನಲ್ ಶಾಲೆಯಲ್ಲಿ ಪರಿಶೀಲನೆ ಮಾಡಲಾಗಿದ್ದು, ಖಾಸಗಿ ಶಾಲೆಯ 2 ಕಟ್ಟಡ, ಮನೆಯಲ್ಲಿ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

Join Whatsapp
Exit mobile version