Home ಟಾಪ್ ಸುದ್ದಿಗಳು ಅದಾನಿ ಗ್ರೂಪ್ ಮೇಲೆ ಐಟಿ ದಾಳಿ

ಅದಾನಿ ಗ್ರೂಪ್ ಮೇಲೆ ಐಟಿ ದಾಳಿ

ಶಿಮ್ಲಾ: ಅದಾನಿ ವಿಲ್ಮಾರ್ ಗ್ರೂಪ್ ಮೇಲೆ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿದೆ.


ಷೇರು ಕುಸಿತದಿಂದ ಕಂಗಾಲಾಗಿರುವ ಗೌತಮ್ ಅದಾನಿ ಒಡೆತನಕ್ಕೆ ಸೇರಿದ ಅದಾನಿ ವಿಲ್ಮಾರ್ ಸಂಸ್ಥೆ ಜಿಎಸ್ ಟಿ ಪಾವತಿಸಿಲ್ಲ ಎಂಬ ಆರೋಪದಡಿ ಹಿಮಾಚಲಪ್ರದೇಶದಲ್ಲಿ ಅದಾನಿ ಕಂಪೆನಿಗಳ ಮೇಲೆ IT ದಾಳಿ ನಡೆಸಲಾಗಿದೆ.


ಬುಧವಾರ ರಾತ್ರಿ ಹಿಮಾಚಲದ ಅದಾನಿ ವಿಲ್ಮಾರ್ ಗ್ರೂಪ್ ನ ಸಿ ಆಂಡ್ ಎಫ್ ಸ್ಟೋರ್’ಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Join Whatsapp
Exit mobile version