Home ಟಾಪ್ ಸುದ್ದಿಗಳು ಬಿಸಿಲಿನ ಬೇಗೆ: ಮಂಗಳೂರಿನಲ್ಲಿ 60 ರೂ. ತಲುಪಿದ ಎಳನೀರು ದರ

ಬಿಸಿಲಿನ ಬೇಗೆ: ಮಂಗಳೂರಿನಲ್ಲಿ 60 ರೂ. ತಲುಪಿದ ಎಳನೀರು ದರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆ, ತಾಪಮಾನ ಹೆಚ್ಚಳದ ಪರಿಣಾಮ ಎಳನೀರಿನ ಬೆಲೆ ಗಗನಕ್ಕೇರಿದೆ. ಮಂಗಳೂರಿನಲ್ಲಿ ಎಳನೀರಿನ ದರ ಸುಮಾರು 60 ರೂ.ಗೆ ಏರಿಕೆಯಾಗಿದೆ.


ಎಳನೀರಿನ ಬೆಲೆಯಲ್ಲಿ ಈ ಮಟ್ಟದ ಏರಿಕೆ ಇದೇ ಮೊದಲು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಳನೀರಿನ ದರ 25 ರಿಂದ 30 ರೂ.ಗಳ ಆಸುಪಾಸಿನಲ್ಲಿರುತ್ತದೆ. ಪ್ರಸ್ತುತ, ಎಳನೀರು 60 ರೂ. ಗೆ ಮಾರಾಟವಾಗುತ್ತಿದೆ.

Join Whatsapp
Exit mobile version