Home ಟಾಪ್ ಸುದ್ದಿಗಳು ಗುಜರಾತ್ ಚುನಾವಣೆ: ರವೀಂದ್ರ ಜಡೇಜ ಪತ್ನಿಗೆ ಗೆಲುವು

ಗುಜರಾತ್ ಚುನಾವಣೆ: ರವೀಂದ್ರ ಜಡೇಜ ಪತ್ನಿಗೆ ಗೆಲುವು

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್ ನಗರ (ಉತ್ತರ) ಕ್ಷೇತ್ರದಿಂದ ಸ್ಪರ್ಧಿಸಿದ್ದ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜ ಗೆಲುವು ಸಾಧಿಸಿದ್ದಾರೆ.


ರಿವಾಬಾ ಜಡೇಜ ಅವರು ತಮ್ಮ ಸಮೀಪದ ಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.
ಕಾಂಗ್ರೆಸ್’ನ ಭಿಪೇಂದ್ರ ಸಿನ್ಹ ಜಡೇಜ ಮೂರನೇ ಸ್ಥಾನ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

Join Whatsapp
Exit mobile version